ಮಕ್ಕಳಿಗಾಗಿ ಬೈಬ¯

ಬೈಬಲಿನಿಂದ ನಿಮ್ಮ ನೆಚ್ಚಿನ ಕಥೆಗಳು. ಯಾವ ಕ್ರಯವಿಲ್ಲದೆ ಉಚಿತವಾಗಿ ದೊರಕುವವು.

ನಮ್ಮ ಉದ್ದೇಶ

ಮತ್ತಾಯ 19:14ರಲ್ಲಿ “ಚಿಕ್ಕ ಮಕ್ಕಳನ್ನು ನನ್ನ ಹತ್ತರಕ್ಕೆ ಬರಗೊಡಿಸಿರಿ, ಅವುಗಳಿಗೆ ಅಡ್ಡಿ ಮಾಡಬೇಡಿರಿ, ದೇವರ ರಾಜ್ಯವು ಅಂಥವರದೇ” ಎಂದು ಯೇಸುಕ್ರಿಸ್ತನು ಹೇಳಿದನು.

ಮಕ್ಕಳಿಗೆ ಯೇಸು ಕ್ರಿಸ್ತನ ಪರಿಚಯ ಮಾಡಿಕೊಡಲು ಮಕ್ಕಳಿಗಾಗಿ ಬೈಬಲ್ ಅಸ್ಥಿತ್ವಕ್ಕೆ ಬಂದಿರುವದು. ಮಗುವು ಯಾವ ಭಾಷೆಯನ್ನಾಡುವವನು ಆಗಿದ್ದರೂ ಅದರ ಭಾಷೆಯಲ್ಲಿ ಬೇರೆ ವಿಧ ಮತ್ತು ವಲ್ರ್ಡ್ ವೈಡ್ ವೆಬ್, ಸೆಲ್‍ಫೋನ್, ಪಿಡಿಎ, ಈ ಮಾಧ್ಯಮಗಳ ಮೂಲಕ ಅದಕ್ಕೆ ಅರ್ಥವಾಗುವಂಥ ಸಚಿತ್ರ ಬೈಬಲ್ ಕಥೆಗಳು, ಬಣ್ಣ ಬಣ್ಣದ ಕರಪತ್ರಗಳು, ಬಣ್ಣಹಾಕುವ ಪುಸ್ತಕಗಳು ಒಡಗಿಸಿಕೊಡುತ್ತದೆ.

ಲೋಕದಲ್ಲಿರುವ 1.8 ಬಿಲಿಯನ್ ಮಕ್ಕಳಿಗೆ ಈ ಬೈಬಲ್ ಕಥೆಗಳನ್ನು ಸಾಧ್ಯವಾದ ಕಡೆಗಳೆಲ್ಲೆಲ್ಲಾ ಉಚಿತವಾಗಿ ಹಂಚಬೇಕಾಗಿದೆ.


Instagram
Twitter
Facebook
TikTok
YouTube

ಈ ವೆಬ್‍ಸೆಟ್‍ನಲ್ಲಿರುವ ಬೈಬಲ್‍ಗೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಹಣ ಸಂಪಾದನೆಗಲ್ಲ ಆದರೆ ಉಚಿತವಾಗಿ ದೊರೆಯುವವು. ಮತ್ತು ಇವೆಲ್ಲವೂ ಮಕ್ಕಳಿಗಾಗಿ ಬೈಬಲ್ © 2003 - 2025 ಇದರ ಸ್ವತ್ತು ಆಗಿವೆ.